Tuesday, July 10, 2007

Shiva Parvati Sketch




9 Comments:

Blogger bhadra said...

wonderful sketch

nODtidre bhakti bhaava ukki baruMtide

super sketch - nimma kaigaLu innoo heccu balayutavaagali eMdu aaSisuve

daivadatta kalaa sEve ciraMtanavaagirali

Fri Jul 13, 03:44:00 AM PDT  
Blogger Meera Krishnamurthy said...

anoojna, nimma blog tumba chennAgide, sketch gaLantU tumba jIvatavAgide. nanna krishnana sketch ondu hAki koDi.

DhanyavAdagaLu
Meerakrishna.

Mon Sep 03, 12:57:00 AM PDT  
Blogger Sheela Nayak said...

ಚೆನ್ನಾಗಿದೆ! ನಿಮ್ಮರಂಗಿನ ಕುಂಚಗಳ ಮಾಯಜಾಲವನ್ನು ತೋರಿಸಿ! scan ಮಾಡಲಿಕ್ಕಾಗದ್ದಿದ್ದಾರೆ, ಫೋಟೊ ತೆಗೆಯಿರಿ!

Sat Sep 29, 11:12:00 PM PDT  
Blogger dinesh said...

nice blog..... nice photos and drawings...

Wed Oct 10, 06:15:00 AM PDT  
Blogger sunaath said...

ಸುಂದರವಾದ ಚಿತ್ರಗಳು.

Thu Feb 28, 02:26:00 AM PST  
Blogger Parisarapremi said...

ನಮಸ್ತೇ ಅನೂಜ್ಞಾ,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಅರುಣ್

Mon Mar 10, 09:29:00 PM PDT  
Blogger ಅಕ್ಷಯ ರಾಮ ಕಾವಿನಮೂಲೆ said...

Nice one..

Thu Jun 05, 11:05:00 PM PDT  
Blogger manava said...

noduva munna

Fri Dec 19, 10:17:00 PM PST  
Anonymous ಮಹೇಶ said...

ತುಂಬಾ ಸುಂದರವಾದ ಚಿತ್ರಗಳು. ಆದರೆ ಯಾಕೋ ಬ್ಲಾಗ್ ಲೋಕದಲ್ಲಿ ಚಟುವಟಿಕೆ ನಿಂತು ಹೋದಂತೆ ಅನಿಸುತ್ತದೆಯಲ್ಲಾ.

Thu Nov 11, 10:26:00 AM PST  

Post a Comment

<< Home