ಚಿತ್ರದ ಮೂಲಕ ಕೋವಲಮ್ ಹೇಗೆ ಕಾಣಿಸುತ್ತಿದೆ ಎಂದರೆ, ಹಳ್ಳಿಯ ವಾತಾವರಣ - ನಾಗರೀಕತೆಯ ಸೊಗಡು ಮಿಶ್ರಿತವಾಗಿದೆ - ತೆಂಗಿನ ತೋಟ, ಕೆಂಪು ಹೂಗಳು, ಸಮುದ್ರದ ಅಲೆಗಳು, ಕಾನ್ಫರೆನ್ಸ್ ಹಾಲ್, ಚಂದದ ತೇಗದ ಮರದ ಕುರ್ಚಿಗಳು ಎಲ್ಲವೂ ಸಮ್ಮಿಲಿತವಾಗಿದೆ.
ನಾಗರೀಕತೆಯ ಸೋಂಕು ಇದ್ದರೂ - ಅದರ ಪರಿಣಾಮ ಅಷ್ಟಾಗಿಲ್ಲ ಎನ್ನುವುದಕ್ಕೆ ರಸ್ತೆಯ ಮಧ್ಯ ಭಾಗದಲ್ಲಿ ನಿರ್ಭೀತಿಯಿಂದ ಮಲಗಿರುವ ನಾಯಿಯೇ ಸಾಕ್ಷಿ.
ವಾತಾವರಣ ಸ್ವಲ್ಪವೂ ಕಲುಷಿತವಾಗಿಲ್ಲ - ಅದಕ್ಕೇ ಇರಬೇಕು ಕೇರಳವನ್ನು ಭೂಲೋಕ ಸ್ವರ್ಗ ಅಂತಾರೆ
2 Comments:

ಬಹಳ ಸೊಗಸಾದ ಚಿತ್ರಗಳನ್ನು ತೋರಿಸಿದ್ದೀರಿ.
ವಂದನೆಗಳು
ಗುರುದೇವ ದಯಾ ಕರೊ ದೀನ ಜನೆ
ಯಾಕೆ ಹೊಸದೇನೂ ಬರೆದಿಲ್ಲ?
Post a Comment
<< Home